ಮಂಗೇಶ್ ವಿಠ್ಠಲ್ ನಾಡಕರ್ಣಿ ಆಂಗ್ಲರವರು ೧೯೩೩ರ ಮಾರ್ಚ್ ೬ ರಂದು ಕೊಡಿಬಾಗ್ ನಲ್ಲಿ ಜನಿಸಿದರು. ಸಾಹಿತ್ಯದ ಪ್ರೊಫೆಸರ್ ಮತ್ತು ತತ್ವಜ್ಞಾನಿಯಾಗಿದ್ದರು.ಇವರು ಪಾಂಡಿಚೆರಿಯ ಶ್ರೀ ಅರಬಿಂದೊ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದರು.೧೯೮೫-೧೯೯೩ರವರೆಗೂ ನಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದಲ್ಲಿ ಹಿರಿಯ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೭ ಸೆಪ್ಟೆಂಬರ್ನಲ್ಲಿ ನಿಧನರಾದರು. ಅವರ ತಮ್ಮ ಸುಂದರ ನಾಡಕರ್ಣಿ. == ಶಿಕ್ಷಣ == == ಕೃತಿಗಳು == == ಹೊರಗಿನ ಸಂಪರ್ಕಗಳು ==